ಒಂದೇ ವಿಷಯ ; ಆದ್ದರಿಂದ ಪುನರ್ನಿರ್ದೇಸನ ಕೊಟ್ಟಿದೆ ೨೦೦೮ ಕರ್ನಾಟಕ ವಿಧಾನಸಭೆ ಚುನಾವಣೆಗಳು ೨೨೪ ವಿಧಾನಸಭೆ ಕ್ಷೇತ್ರಗಳಲ್ಲಿ ಮೂರು ಹಂತಗಳಲ್ಲಿ ಮೇ ೧೦, ಮೇ ೧೬ ಮತ್ತು ಮೇ ೨೨ರ ದಿನಗಳಲ್ಲಿ ಜರುಗಿತು. ಚುನಾವಣೆಗಳ ಮತ ಎಣಿಕೆಯು ಮೇ ೨೫ರಂದು ನಡೆಸಲ್ಪಟ್ಟು, ೧೧೦ ಸ್ಥಾನಗಳೊಂದಿಗೆ ಭಾರತೀಯ ಜನತಾ ಪಕ್ಷ ಮೊದಲ ಸ್ಥಾನವನ್ನು ಪಡೆಯಿತು. === ಹಿಂದಿನ ಮತ್ತು ೨೦೧೩ರ ಫಲಿತಾಂಶ === === ಹಿಂದಿನ ಮತ್ತು ೨೦೧೩ರ ಫಲಿತಾಂಶ === === ೨೦೧೩ ಕರ್ನಾಟಕ ವಿಧಾನ ಸಭಾ ಫಲಿತಾಂಶ ವಿವರ === ಮತದಾನ ೫-೫-೨೦೧೩ ; ಎಣಿಕೆ ೮-೫-೨೦೧೩ |} ಸದಸ್ಯ:/ಪರಿಚಯ === ಪರಿಷ್ಕೃತ : === ಬಿಆರ್ ಎಸ್ ಕಾಂಗ್ರೆಸ್ಸ್ ೪ ಸದಸ್ಯರು ; ಕರ್ನಾಟಕ ಮಕ್ಕಳ ಪಕ್ಷ ೧; ಕರ್ನಾಟಕ ಪಕ್ಷ ೧ ; ಸಮಾಜವಾದಿ ಪಾರ್ಟಿ ೧ ; ಪಕ್ಷೇತರು ೭ ; ಕಾಂ = ೧೨೨ ; + ಬಿ ಜೆ ಪಿ =೪೦; + ಜೆ ಡಿ (ಎಸ್)= ೪೦; + ಕ ಜ ಪಾ = ೬ ;+ ಇತರರು = ೧೬ (೧೭?) ; ೨೨೪ (೨೨೫ ?) == ಕರ್ನಾಟಕ ವಿಧಾನ ಪರಿಷತ್ ೨೦೧೩ == ೨೦೧೩ ಆಗಸ್ಟ್ ಕೊನೇ ವಾರದ ಲ್ಲಿ ನೆಡೆದ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ) ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಒಬ್ಬ ಪಕ್ಷೇರ ಅಭ್ಯರ್ಥಿ ಜಯ ಗಳಿಸಿದ್ದಾರೆ ( ಎಣಿಕೆ ೨೬-೮-೨೦೧೩). ಅದಕ್ಕೆ ಒಂದು ವಾರದ ಮೊದಲು ಮಂಡ್ಯ ,ಬೆಂಗಳೂರು ಗ್ರಾಮಾಂತರ , ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಲೋಕಸಭೆಯ ಕ್ಷೇತ್ರ ಗೆದ್ದಿತ್ತು . ದಿನಾಂಕ ೨೭-೮-೨೦೧೩ ಕ್ಕೆ ವಿಧಾನ ಪರಿಷತ್ತಿನಲ್ಲಿ ಪಕ್ಷಗಳ ಬಲಾಬಲ ಈ ರೀತಿ ಇದೆ : ಒಟ್ಟು -----೭೫ ಸ್ಥಾನಗಳು ಕಾಂಗ್ರೆಸ್ ---- -೧೯ ಬಿಜೆಪಿ -------೩೯ ಜೆಡಿಎಸ್ ------೧೨ ಪಕ್ಷೇತರರು -----೨ ಸಭಾಪತಿ -------೧ ಖಾಲಿ --------೨ ಒಟ್ಟು -------೭೫ ೨೦೧೪ ಜೂನ್ ನಲ್ಲಿ ಬಿಜೆಪಿ ಯ ೧೦, ಜೆಡಿಎಸ್ ನ ೩ ಕಾಂಗ್ರೆಸ್ ನ ಒಬ್ಬರು ನಿವೃತ್ತಿ ಹೊಂದಲಿದ್ದಾರೆ . ಅದರಲ್ಲಿ ೭ ಮಂದಿ ವಿಧಾನ ಸಭೆಯಿಂದ ಆಯ್ಕೆ ಆಗುವರು; ಉಳಿದವರು ೫ ನಾಮ ಕರಣ (೫) ಒಬ್ಬರಿ ಶಿಕ್ಷಕರ ಕ್ಷೇತ್ರದಿಂದ , ಒಬ್ಬೌ ಪಧವೀ ಧರ ಕ್ಷೇತ್ರದಿಂದ ಆಯ್ಕೆ ಆಗುವರು. ಆಗ್ ಪುನಹ ಪಕ್ಷಗಳ ಬಲಾಬಲ ಬದಲಾಯಿಸುವುದು == ೨೦೧೪/2014ಪರಿಷತ್ ಚುನಾವಣೆ == ತೆರವಾದ ಏಳು ಸ್ಥಾನಗಳಿಗೆ ವಿಧಾನ ಸಭೆಯಿಂದ ಅವಿರೋಧ ಆಯ್ಕೆ :ಕಾಂ ೪; ಬಿಜೆಪಿ. ೧;ಜೆಡಿ.ಎಸ್ ೧; ಪಕ್ಷೇತರ ೧: ದಿ.11-6-2014/ ಕರ್ನಾಟಕ ಚುನಾವಣಾ ಕಮಿಶನ್ ರಿಂದ ಅಧಿಕೃತ ಘೋಷಣೆ -ವರದಿ ಪ್ರಜಾವಾಣಿ == ನೋಡಿ == ಕರ್ನಾಟಕ ವಿಧಾನ ಪರಿಷತ್ --ನೋಡಿ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, ೨೦೦೮ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ರಾಜ್ಯಸಭೆ